೨೦೧೭ ಇಂಡಿಯನ್ ಪ್ರೀಮಿಯರ್ ಲೀಗ್ (ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿ),ವೃತ್ತಿಪರ ಟ್ವೆಂಟಿ 20 ಕ್ರಿಕೆಟ್ ಲೀಗ್, 2007 ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆರಂಬಿಸಿತು.ಹಿಂದಿನ ಋತುವಿನಲ್ಲಿ ಆಡಿದ ಎಂಟು ತಂಡಗಳು 10ನೇ ಆವೃತ್ತಿಯಲ್ಲಿ ಆಡಲಿವೆ.5 ಏಪ್ರಿಲ್ 2017 ರಂದು ಆರಂಭವಾಗಿ, 21 ಮೇ 2017 ಮುಗಿಯಿತು. ಸನ್‌ರೈಸರ್ಸ್ ಹೈದರಾಬಾದ್ 2016 ಆವೃತ್ತಿಯಲ್ಲಿ ಗೆದ್ದು ಹಾಲಿ ಚಾಂಪಿಯನ್ ಆಗಿದ್ದಾರೆ. == ಸ್ವರೂಪ == ಎಂಟು ತಂಡಗಳು 10ನೇ ಆವೃತ್ತಿಯಲ್ಲಿ ಸ್ಪರ್ಧಿಸುತ್ತಿವೆ.ಲೀಗ್ ಹಂತದಲ್ಲಿ 56 ಪಂದ್ಯಗಳಲ್ಲಿ ಒಳಗೊಂಡಿದ್ದು ,5 ಏಪ್ರಿಲ್ ನಿಂದ 14 ಮೇ 2017ರ ವರೆಗೆ ನಡೆಯಲಿವೆ.ಮೊದಲ ನಾಲ್ಕು ತಂಡಗಳು ಪ್ಲೇ-ಆಫ್ ಹಂತಕ್ಕೆ ತಲುಪಲಿದ್ದು . 21 ಮೇ 2017 ರಂದು ಹೈದರಾಬಾದ್ ನಲ್ಲಿ ನಡೆದ ಅಂತಿಮ ಪಂದ್ಯ ನಡೆಯಲಿದೆ. == ೨೦೧೭ ಇಂಡಿಯನ್ ಪ್ರೀಮಿಯರ್ ಲೀಗ್ ಅಂಕಪಟ್ಟಿ == 10 ಮೇ 2017 ಅಂಕಗಳು ನಾಲ್ಕು ಅಗ್ರ ಕ್ರಮಾಂಕದ ತಂಡಗಳು ಚಾಂಪಿಯನ್ಶಿಪ್ ಪ್ಲೇಆಫ್ ಅರ್ಹತೆ ಪಡೆಯಲಿವೆ 2017 ಇಂಡಿಯನ್ ಪ್ರೀಮಿಯರ್ ಲೀಗ್ == ೨೦೧೭ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ವೇಳಾಪಟ್ಟಿ == ವೇಳಾಪಟ್ಟಿ 2016-05-19 ವೇಬ್ಯಾಕ್ ಮೆಷಿನ್ ನಲ್ಲಿ. == ಸ್ಥಳಗಳು == ಹತ್ತು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿದ್ದು . ಆರಂಭಿಕ ಮತ್ತು ಅಂತಿಮ ಪಂದ್ಯ ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. == ಇವನ್ನೂ ನೋಡಿ == 2017 ಐಪಿಎಲ್ ಪಂದ್ಯದ ವೇಳಾಪಟ್ಟಿ ಇಂಡಿಯನ್ ಪ್ರೀಮಿಯರ್ ಲೀಗ್ ದಾಖಲೆಗಳು ಮತ್ತು ಅಂಕಿಅಂಶಗಳ ಪಟ್ಟಿ == ಉಲ್ಲೇಖಗಳು ==